ಸರಕಾರದ ವಿವಿಧ ಯೋಜನೆಗಳ ಸಾಲ, ಸೌಲಭ್ಯಗಳ ಫಲಾನುಭವಿಗಳು ಕಳೆದ ಎರಡು ದಿನಗಳಿಂದ ಬಿ.ಸಿ.ರೋಡಿನಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯತ್ತ ಹೆಜ್ಜೆ ಹಾಕಿದ್ದಾರೆ. ವೃದ್ಧರು, ಮಹಿಳೆಯರ ಸಹಿತ ನೂರಾರು ಮಂದಿ ಬ್ಯಾಂಕಿಗೆ ಆಗಮಿಸಿ ವಿವರ ಪಡೆದರು. ಈ ಸಂದರ್ಭ ಒತ್ತಡದಲ್ಲಿಯೂ ಸಿಬ್ಬಂದಿ ನಗುಮುಖದ ಸೇವೆ ನೀಡಿ, ಬಂದವರನ್ನೆಲ್ಲ ವಿಚಾರಿಸಿ, ಸೂಕ್ತ ಮಾಹಿತಿ ನೀಡಿದ್ದು ಗಮನ ಸೆಳೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಸಾಲ ಸೌಲಭ್ಯ: ಬ್ಯಾಂಕಿನತ್ತ ಹೆಜ್ಜೆ"