ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಎಸ್ಡಿಪಿ ಬಂಟ್ವಾಳ ಸಮಿತಿಯು ಪುರಸಭೆಯ 27 ವಾಡ್೯ಗಳಲ್ಲಿ 12 ವಾಡ್೯ನ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ.
ವಾರ್ಡ್-1 (ಲೊರೆಟ್ಟೊಪದವು)-ರಿಯಾಝ್ ಲೊರೆಟ್ಟೊಪದವು,
ಜಾಹೀರಾತು
ವಾರ್ಡ್ -8 (ಕೆಳಗಿನಪೇಟೆ) ಮುನೀಶ್ ಅಲಿ
ವಾರ್ಡ್ 13(ಗೂಡಿನಬಳಿ) ಶಂಸಾದ್ ಇಸಾಕ್
ವಾರ್ಡ್ 14 (ಜೋಡುಮಾರ್ಗ) ಝೀನತ್ ಫಿರೋಜ್
ಜಾಹೀರಾತು
ವಾರ್ಡ್ -16 (ನಂದರಬೆಟ್ಟು) ಶಾಹುಲ್ ಹಮೀದ್ ಎಸ್.ಎಚ್.
ವಾರ್ಡ್ -17 (ಪರ್ಲಿಯಾ) ಇಕ್ಬಾಲ್ ಮದ್ದಾ
ವಾರ್ಡ್ -18 (ಶಾಂತಿ ಅಂಗಡಿ) ಬಶೀರ್ ಪಲ್ಲ
ಜಾಹೀರಾತು
ವಾರ್ಡ್ -19 (ಅದ್ದೇಡಿ) ಇಸಾಕ್ ಶಾಂತಿಯಂಗಡಿ
ವಾರ್ಡ್ -20 (ಮೊಡಂಕಾಪು) ಲತೀಫ್ ಕೆ.ಚ್
ವಾರ್ಡ್ -21 (ತಲಪಾಡಿ) ರಾಮಣ್ಣ ಶೆಟ್ಟಿ
ಜಾಹೀರಾತು
ವಾರ್ಡ್ -23 (ಜೈನರಪೇಟೆ) ಇದ್ರೀಸ್ ಪಿ.ಜೆ
ವಾರ್ಡ್- 24 (ಆಲಡ್ಕ) ಯೂಸುಫ್ ಆಲಡ್ಕ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಪುರಸಭೆ ಚುನಾವಣೆ: 12 ವಾರ್ಡ್ಗಳ ಎಸ್ಡಿಪಿಐ ಸ್ಪರ್ಧಾಳುಗಳ ಪಟ್ಟಿ ಬಿಡುಗಡೆ"