ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾಗಿ ಶಿವಾನಂದ ಎಂ.

ಯುವವಾಹಿನಿ (ರಿ) ಬಂಟ್ವಾಳ ಘಟಕದ 2018-19ನೇ ಸಾಲಿನ ಅಧ್ಯಕ್ಷರಾಗಿ ಶಿವಾನಂದ ಎಮ್. ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳ ವಿವರ ಹೀಗಿದೆ.
ಅಧ್ಯಕ್ಷರು : ಶಿವಾನಂದ ಎಮ್, ಉಪಾಧ್ಯಕ್ಷರು : ನಾಗೇಶ್ ಎಮ್, ಸತೀಶ್ ಪೂಜಾರಿ ಬಾಯಿಲ, ಕಾರ್ಯದರ್ಶಿ : ಕಿರಣ್ ರಾಜ್ ಪೂಂಜರೆಕೋಡಿ, ಜತೆ ಕಾರ್ಯದರ್ಶಿ : ರಚನಾ ಕರ್ಕೇರ, ಕೋಶಾಧಿಕಾರಿ : ಗಣೇಶ್ ಪೂಜಾರಿ ಮಣಿ, ಸಂಘಟನಾ ಕಾರ್ಯದರ್ಶಿ : ಸುಂದರ ಪೂಜಾರಿ ಬೋಳಂಗಡಿ, ಪ್ರವೀಣ್ ಸುವರ್ಣ ತುಂಬೆ, ದೇವಪ್ಪ ಕರ್ಕೇರ ರಾಯಿ, ಸ್ನೇಹಾ ಸುರೇಶ್, ಮಲ್ಲಿಕಾ ಪಚ್ಚಿನಡ್ಕ.

ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ನಿತಿನ್.ಎಚ್.ಯು, ಕ್ರೀಡೆ : ನಾಗೇಶ್ ಪೂಜಾರಿ ನೈಬೇಲು, ಆರೋಗ್ಯ : ನಾರಾಯಣ ಪೂಜಾರಿ ಪಲ್ಲಿಕಂಡ, ಸಮಾಜ ಸೇವೆ : ಲೋಕೇಶ್ ಪೂಜಾರಿ ಪಿ.ಜೆ, ಸಾಹಿತ್ಯ : ಭವಾನಿ ಅಮೀನ್, ಸಾಂಸ್ಕೃತಿಕ : ಶೈಲಜಾ ರಾಜೇಶ್, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಯೋಗೀಶ್ ಪೂಜಾರಿ ಕಲ್ಲಡ್ಕ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ದಯಾನಂದ ತುಂಬೆ, ಮಹಿಳಾ ಸಂಘಟನೆ : ಜಯಶ್ರೀ ಕರ್ಕೇರ, ವಿದ್ಯಾರ್ಥಿ ಸಂಘಟನೆ : ಸುಪ್ರೀತ್, ತ್ರಿಷಿತ್, ದೀಪಾ, ಪ್ರಚಾರ : ಗಣೇಶ್ ಪೂಂಜರೆಕೋಡಿ

Be the first to comment on "ಯುವವಾಹಿನಿ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾಗಿ ಶಿವಾನಂದ ಎಂ."

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*