ಇಂದು ಎಲ್ಲೆಲ್ಲಿ ಆಟ?

ಬಂಟ್ವಾಳನ್ಯೂಸ್ www.bantwalnews.com  ಮಾಹಿತಿ

ಕಳೆದ ವರ್ಷ ಬಂಟ್ವಾಳನ್ಯೂಸ್ ಯಕ್ಷಗಾನ ಮೇಳಗಳ ತಿರುಗಾಟ ಎಲ್ಲೆಲ್ಲಿ ಇದೆ ಎಂಬ ದೈನಂದಿನ ನೋಟವನ್ನು ನೀಡುವ ಪ್ರಯತ್ನ ಮಾಡಿತ್ತು. ಲಭ್ಯ ಮಾಹಿತಿ ಆಧಾರದಲ್ಲಿ ಒದಗಿಸುವ ಯತ್ನ ಮಾಡಲಾಗಿತ್ತು. ಈ ಬಾರಿಯೂ ಯಕ್ಷಗಾನ ತಿರುಗಾಟದ ಮಾಹಿತಿಯನ್ನು ಒದಗಿಸುವ ಪ್ರಯತ್ನವಿದು.

 

ಶ್ರೀ ಧರ್ಮಸ್ಥಳ ಮೇಳ: ಪ್ರಸಂಗ – ಲಕ್ಷ್ಮೀ ಸ್ವಯಂವರ-ತಿರುಪತಿ ಕ್ಷೇತ್ರ ಮಹಾತ್ಮೆ (ನಾಡ-ಸಂಸಾಡಿಯಲ್ಲಿ)

ಶ್ರೀ ಹನುಮಗಿರಿ ಮೇಳ – ಸಿಂಧೂರ ತೇಜ (ಶರವು ದೇವಸ್ಥಾನದಲ್ಲಿ)

ಶ್ರೀ ಸಾಲಿಗ್ರಾಮ ಮೇಳ: ಪ್ರಸಂಗ – ಸ್ವರ್ಣ ಕುಟುಂಬ ( ಕೆಂಚನೂರು ನೆಂಪು ಪೆಟ್ರೋಲ್ ಪಂಪ್ ಬಳಿ)

ಶ್ರೀ ಪೆರ್ಡೂರು ಮೇಳ: ಪ್ರಸಂಗ – ಅಹಂ ಬ್ರಹ್ಮಾಸ್ಮಿ (ಶಿರೂರು)

ಶ್ರೀ ಮಂದಾರ್ತಿ ಮೇಳ:

  1. ಆನೆಗುಡ್ಡೆ, ಕುಂಭಾಶಿ
  2. ಹೆಗ್ಗುಂಜೆ
  3. ಪೇತ್ರಿ
  4. ಪಾಂಗಾಳ, ಉಡುಪಿ
  5. 74 ಉಳ್ತೂರು

ಶ್ರೀ ಕಟೀಲು ಮೇಳ

  1. ಕಟೀಲು
  2. ಮಣಿಪಾಲ
  3. ಶಿಬ್ರಿಕೆರೆ, ಎಡಪದವು
  4. ಕಿನ್ನಿಗೋಳಿ
  5. ಕಟೀಲು ಸಾನಿಧ್ಯ ಹಾಲ್
  6. ಉಜಿರೆ

ಶ್ರೀ ನೀಲಾವರ ಮೇಳ – ಮೌರಿ ಗರ್ವಭಂಗ (ಹೆಬ್ರಿ ಸಂತೆಕಟ್ಟೆಯಲ್ಲಿ)

ಶ್ರೀ ಬೆಂಕಿನಾಥೇಶ್ವರ ಮೇಳ – ಗೆಜ್ಜೆದ ಪೂಜೆ-ಪೂತ ಪೂಜೆ (ಬಾಳ ಕಳವಾರಿನಲ್ಲಿ)

ಶ್ರೀ ಬಪ್ಪನಾಡು ಮೇಳ – ಬಾಲೆ ಭಗವಂತನ (ಪಡುಪಣಂಬೂರಿನಲ್ಲಿ)

 

1 Comment on "ಇಂದು ಎಲ್ಲೆಲ್ಲಿ ಆಟ?"

  1. Satheesh shivagiri | November 21, 2017 at 10:22 am | Reply

    ತು0ಬಾ ಜನರಿಗೆ ಆಸಕಿ_ ವಿಷಯ.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*