ವಿಟ್ಲ

ಜಾನುವಾರು ಅಕ್ರಮ ಸಾಗಾಟ ಪತ್ತೆ

ವಿಟ್ಲ: ಜಾನುವಾರು ಅಕ್ರಮ ಸಾಗಾಟದ ವಾಹನವೊಂದನ್ನು ವಿಟ್ಲ ಪೊಲೀಸರು ಖಚಿತ ಮಾಹಿತಿ ಆಧಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಕಂಟೈನರ್ ಮೂಲಕ ಹಿಂಸಾತ್ಮಕವಾಗಿ ಕೇರಳಕ್ಕೆ ಜಾನುವಾರುಗಳನ್ನು ಸಾಗಾಟ ಮಾಡುವ ಖಚಿತ ಮಾಹಿತಿ ಆಧಾರದಲ್ಲಿಸಾಲೆತ್ತೂರನಲ್ಲಿ ದಾಳಿ ನಡೆಸಿದ ವಿಟ್ಲ ಪೊಲೀಸರ ತಂಡ…


ಕೃಷ್ಣಮೃಗದ ಚರ್ಮ ಮಾರಾಟಕ್ಕೆ ಯತ್ನ

ವಿಟ್ಲ: ವಿಟ್ಲ ಸರ್ಕಾರಿ ಬಸ್ಸು ನಿಲ್ದಾಣದಲ್ಲಿ ಕೃಷ್ಣ ಮೃಗದ ಚರ್ಮ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪುತ್ತೂರು ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಕೊಪ್ಪಳ ಎಲಬುರ್ಗಾ ಹಿರೆವೆಂಕಲಕುಂಟೆ ನಿವಾಸಿ ಶರಣಪ್ಪ ಬಜಂತ್ರಿ(34) ಬಂಧಿತ ಆರೋಪಿಯಾಗಿದ್ದಾರೆ….


ಬೈಕಿನಿಂದ ಬಿದ್ದ ಮಹಿಳೆ ಸಾವು

ವಿಟ್ಲ: ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಜುಬೈದಾ(40) ಮಹಿಳೆ ಸಾವನ್ನಪ್ಪಿದ್ದಾರೆ. 12ರಂದು ಬೈಕಿನ ಹಿಂಬದಿಯಲ್ಲಿ ಕುಳಿತುಕೊಂಡು ಕಂಬಳಬೆಟ್ಟು ಕಡೆಯಿಂದ ಉರಿಮಜಲು ಕಡೆಗೆ ತೆರಳುತ್ತಿದ್ದ ವೇಳೆ ಕಂಬಳಬೆಟ್ಟು ಸಮೀಪ ರಸ್ತೆಯಲ್ಲಿದ್ದ ಹೊಂಡಕ್ಕೆ ಬೈಕಿನ…


ಧರ್ಮಸೂತ್ರ ಮರೆತರೆ ಮುನ್ನಡೆಯಲು ಅಸಾಧ್ಯ: ಒಡಿಯೂರು ಸ್ವಾಮೀಜಿ

ವಿಟ್ಲ: ಅರ್ಪಣಾ ಭಾವ ನಮ್ಮಲ್ಲಿದ್ದಾಗ ಅಹಂಭಾವ ನಮ್ಮಲ್ಲಿ ಮೂಡಲು ಸಾಧ್ಯವಿಲ್ಲ. ಒಳ್ಳೆಯ ವಿಚಾರಗಳನ್ನು ಆಚರಣೆಯಲ್ಲಿ ತಂದಾಗ ಪ್ರಚಾರ ಸ್ವಾಭಾವಿಕವಾಗಿ ಸಿಗುತ್ತದೆ. ಲೌಕಿಕ ಹಾಗೂ ಅಲೌಕಿಕ ಚಿಂತನೆ ಮಾಡಿದರೆ ಬದುಕನ್ನು ರೂಪಿಸುವ ದಾರಿಗಳು ಹಲವಿದೆ. ಧರ್ಮದ ಸೂತ್ರವನ್ನು ಮರೆತರೆ…


ವಿಟ್ಲ ಠಾಣೆ ಛಾವಣಿ ನಿರ್ಮಾಣ ಕಾರ್ಯ

ವಿಟ್ಲ: ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸುಮಾರು 4 ಲಕ್ಷ ವೆಚ್ಚದಲ್ಲಿ ವಿಟ್ಲ ಪೊಲೀಸ್ ಠಾಣೆ ಕಟ್ಟಡದ ಮೇಲ್ಬಾಗದಲ್ಲಿ ಛಾವಣಿ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರರಿಗೆ ನಗದು ಹಸ್ತಾಂತರ ಕಾರ್ಯ ಮಂಗಳವಾರ ನಡೆಯಿತು. ಗುತ್ತಿಗೆದಾರ ಆರ್…


ಲಾರಿ ಕಾರಿಗೆ ಡಿಕ್ಕಿ: ಮೂವರು ಗಂಭೀರ

ಬಂಟ್ವಾಳ: ಈಚರ್ ಲಾರಿ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡ ಘಟನೆ ಪೆರ್ನೆ ಸಮೀಪದ ದೋರ್ಮೆ ಮೈರಕಟ್ಟೆ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ. ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರಿಸುತ್ತಿದ್ದ ಲಾರಿ ಮತ್ತು…


ಕನ್ಯಾನ ಸಹಜ ಸ್ಥಿತಿಯತ್ತ

ವಿಟ್ಲ: ಗಡಿ ಪ್ರದೇಶದ ಕನ್ಯಾನದಲ್ಲಿ ಕ್ಷುಲ್ಲಕ ಕಾರಣಕ್ಕೆ ಭಾನುವಾರ ರಾತ್ರಿ ಉದ್ವಿಗ್ನತೆಯಾದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿ ಮತ್ತೆ ಶಾಂತಿ ನೆಲೆಸುವಂತಾಗಿದೆ. ಭಾನುವಾರ ರಾತ್ರಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆದ ಬಳಿಕ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿ, ಕಲ್ಲು…


ವಿಟ್ಲದಲ್ಲಿ ಉರುಳಿದ ರಿಕ್ಷಾ

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಚರಂಡಿಗೆ ಉರುಳಿದ ಘಟನೆ ವಿಟ್ಲ ದೇವಸ್ಥಾನ ಕೆರೆಯ ಸಮೀಪ ಭಾನುವಾರ ರಾತ್ರಿ ನಡೆದಿದೆ. ಧರ್ಮಸ್ಥಳ ಮೂಲದ ರಿಕ್ಷಾ ವಿಟ್ಲ ಪಳಿಕೆ ಭಾಗದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಹಿಂದಿರುಗುವ ಸಮಯ ಎದುರುಗಡೆಯಿಂದ ವಾಹನ…


ಆಟೋ ಉರುಳಿ ವಿದ್ಯಾರ್ಥಿನಿಗೆ ಗಾಯ

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಲಾರಿಯೊಂದು ಆಟೋ ರಿಕ್ಷಾಕ್ಕೆ ತಾಗಿ ರಸ್ತೆಗೆ ಉರುಳಿ ಕಾಲೇಜು ವಿದ್ಯಾರ್ಥಿನಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಮಾಣಿ ನಿವಾಸಿ ಸ್ಥಳೀಯ ಕಾಲೇಜಿನ ವಿದ್ಯಾರ್ಥಿನಿ ನಝ್ಮೀನ ಗಾಯಗೊಂಡಿದ್ದು, ಈಕೆ ತನ್ನ…


ಮುಳಿಯ ಶಾಲೆಯಲ್ಲಿ ಗ್ರಾಮೋದಯ ಮಾಹಿತಿ ಸಭೆ

ವಿಟ್ಲ: ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶಾಸನತಂತ್ರದ ಅಂಗವಾದ “ಗ್ರಾಮೋದಯ”ದ ಮುಳಿಯ ಶಾಲೆಯ ಆವರಣದಲ್ಲಿ ಮಾಹಿತಿ ಸಭೆ ನಡೆಯಿತು. ದಿಗ್ದರ್ಶಕರಾದ ಡಿ. ಡಿ ಶರ್ಮ ಗೋಕರ್ಣ, ಗೌರವ ಸಲಹೆಗಾರರಾದ ಎಲ್.ಎನ್ ಕುಡೂರ್, ನಿರ್ದೇಶಕರಾದ ದಿವಾಣ…