ಸಾಂಸ್ಕೃತಿಕ

ನೃತ್ಯಾಂಗನ್ ವಾರ್ಷಿಕೋತ್ಸವದಲ್ಲಿ ಭರತನಾಟ್ಯ

ಮಂಗಳೂರಿನ ನೃತ್ಯಾಂಗನ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ (ನೃತ್ಯೋಲ್ಲಾಸ) ಶ್ರೀಮತಿ ರಾಧಿಕಾ ಶೆಟ್ಟಿ ಅವರ ವಿದ್ಯಾರ್ಥಿಗಳು ಭರತನಾಟ್ಯ ಪ್ರಸ್ತುತಪಡಿಸಿದರು. ಡಾನ್‌ಬಾಸ್ಕೋ ಸಭಾಂಗಣದಲ್ಲಿ ಶನಿವಾರ ಜರುಗಿದ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ, ಗುರು ರತ್ನಾ ಸುಪ್ರಿಯ ಶ್ರೀಧರನ್ ಚಾಲನೆ ನೀಡಿದರು. ಚಿತ್ರ: ದೀಪ್ತಿ


ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ

ಕೀರ್ತಿ ಪ್ರಭು ಭರತನಾಟ್ಯ ರಂಗಪಪ್ರವೇಶ ಮಂಗಳೂರು ಪುರಭವನದಲ್ಲಿ ಕಲ್ಲಡ್ಕದ ಕೀರ್ತಿ ಪ್ರಭು ಅವರ ಭರತನಾಟ್ಯ ರಂಗಪ್ರವೇಶ ಜನವರಿ 1ರಂದು ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪುತ್ತೂರಿನ ಕುದ್ಕಾಡಿ ವಿಶ್ವನಾಥ ರೈ, ಶಾಂತಲಾ ನೃತ್ಯ…


ಸನ್ನಿವೇಶ ಆಧರಿತ ನೃತ್ಯ ಪ್ರಸ್ತುತಿ ಮಂಥನ – 2016

ಸದಾ ಹೊಸ ಕಲಾವಿದರಿಗೆ ವೇದಿಕೆ ಒದಗಿಸುವ ಚಿಂತನೆಯೊಂದಿಗೆ ಮಂಗಳೂರಿನ ನೃತ್ಯಾಂಗನ್ ನಾಟ್ಯಶಾಲೆ ಈ ಬಾರಿ ಮಂಗಳೂರಿನಲ್ಲಿ ಭರತನಾಟ್ಯದ ಜೊತೆಗೆ ಒಡಿಸ್ಸಿಯನ್ನೂ ಪ್ರಸ್ತುತಪಡಿಸಿ, ಪ್ರೇಕ್ಷಕರ ಮನತಣಿಸಿತು. ಡಾನ್‌ಬಾಸ್ಕೋ ಸಭಾಂಗಣದಲ್ಲಿ ಪ್ರಸ್ತುತಿ ಕಂಡ ಮಂಥನ-2016 ಕಾರ್ಯಕ್ರಮ ಹಲವು ಕಾರಣಗಳಿಗೆ ಮರೆಯಲಾರದ…