11.25 AM TRENDING
ಲೋಕಸಭೆ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 1.29 ಲಕ್ಷ ಮತಗಳ ಮುನ್ನಡೆ ಗಳಿಸಿದ್ದಾರೆ. 11.25ರ ವೇಳೆಗೆ ಗಳಿಸಿದ ಮತಗಳ ಲೆಕ್ಕಾಚಾರ ಇಲ್ಲಿದೆ.
ಜಾಹೀರಾತು
- ನಳಿನ್ ಕುಮಾರ್ ಕಟೀಲ್ (ಬಿಜೆಪಿ)- 349368
- ಮಿಥುನ್ ಎಂ.ರೈ (ಕಾಂಗ್ರೆಸ್)- 215502
- ಎಸ್.ಸತೀಶ್ ಸಾಲ್ಯಾನ್ (ಬಿಎಸ್ಪಿ) 1910
- ಮೊಹಮ್ಮದ್ ಇಲ್ಯಾಸ್ (ಎಸ್ಡಿಪಿಐ) – 20125
- ವಿಜಯ ಶ್ರೀನಿವಾಸ್ (ಯುಪಿಜೆಪಿ) – 722
- ಸುಪ್ರೀತ್ ಪೂಜಾರಿ (ಎಚ್.ಜೆಪಿ) 416
- ಅಬ್ದುಲ್ ಹಮೀದ್ (ಪಕ್ಷೇತರ) 230
- ಅಲೆಕ್ಸಾಂಡರ್ (ಪಕ್ಷೇತರ) 1229
- ದೀಪಕ್ ಕೊಹೆಲ್ಲೊ (ಪಕ್ಷೇತರ) 316
- ಮೊಹಮ್ಮದ್ ಖಾಲಿದ್ (ಪಕ್ಷೇತರ) 262
- ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 399
- ವೆಂಕಟೇಶ ಬೆಂಡೆ (ಪಕ್ಷೇತರ) 759
- ಎಚ್.ಸುರೇಶ್ ಪೂಜಾರಿ (ಪಕ್ಷೇತರ) 985
- ನೋಟಾ – 3319
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ನಳಿನ್ ಗೆ 1 ಲಕ್ಷದ 29 ಸಾವಿರಕ್ಕೂ ಅಧಿಕ ಮತಗಳ ಭರ್ಜರಿ ಮುನ್ನಡೆ"