ಮಂಗಳೂರಿನ ಕೊಡಿಯಾಲ್ ಬೈಲ್ ಮತಗಟ್ಟೆಯಲ್ಲಿ ಆಕ್ಸಿಜನ್ ಸಿಲಿಂಡರ್ ಜೊತೆಗೇ ವ್ಯಕ್ತಿಯೊಬ್ಬರು ಬಂದು ಓಟ್ ಹಾಕಿದರು. ಇಂಥ ಸನ್ನಿವೇಶಗಳು ಒಂದೆಡೆಯಾದರೆ, ಓಟು ಹಾಕಲು ಉದಾಸೀನ ಮಾಡಿ ಊರೂರು ಸುತ್ತುವ, ಹಾಲಿಡೇ ಮೂಡ್ ನಲ್ಲಿ ರೆಸಾರ್ಟುಗಳಲ್ಲಿ ಕಾಲ ಕಳೆಯುವ ಕೈಕಾಲು ಗಟ್ಟಿಮುಟ್ಟಾಗಿರುವ ಮಂದಿ ನಮ್ಮ ಮುಂದೆ ಕಾಣಸಿಗುತ್ತಾರೆ. ನೀವು ಓಟ್ ಮಾಡಿದ್ರಲ್ವಾ?
ಜಾಹೀರಾತು
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಆಕ್ಸಿಜನ್ ಸಿಲಿಂಡರ್ ಜೊತೆ ಬಂದು ಮತ ಚಲಾಯಿಸಿದರು, ನೀವು ಮಾಡಿದ್ರಾ?"