ಬ್ರಹ್ಮಕಲಶ ಬಳಿಕ ಪೊಳಲಿ ಜಾತ್ರೆ ಆರಂಭ


ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಕಾಲಾವಧಿ 29 ದಿನಗಳ ಜಾತ್ರೆ ಮಹೋತ್ಸವ ಆರಂಭಗೊಂಡಿದೆ.

ಮಾರ್ಚ್ 15 ರಿಂದ ಏಪ್ರಿಲ್ 12ರವರೆಗೆ ಜಾತ್ರೋತ್ಸವ ನಡೆಯಲಿದೆ.


ಮಾರ್ಚ್ 19ನೇ ಮಂಗಳವಾರ ಒಂದನೇ ದಂಡಮಾಲೆ, 24ನೇ ಆದಿತ್ಯವಾರ: ಎರಡನೇ ದಂಡಮಾಲೆ, 29ನೇ ಶುಕ್ರವಾರ: ಮೂರನೇ ದಂಡಮಾಲೆ ನಡೆಯುತ್ತವೆ.

ಏಪ್ರಿಲ್ 03ನೇ ಬುಧವಾರ ನಾಲ್ಕನೇ ದಂಡಮಾಲೆ,  08ನೇ ಸೋಮವಾರ: ಐದನೇ ದಂಡಮಾಲೆ, ಏಪ್ರಿಲ್ 06 ನೇ ಶನಿವಾರ ಕೊಡಿ ಚೆಂಡು, ಏಪ್ರಿಲ್ 07ನೇ ಆದಿತ್ಯವಾರ ಎರಡನೇ ಚೆಂಡು ಏಪ್ರಿಲ್ 08ನೇ ಸೋಮವಾರ ಮೂರನೇ ಚೆಂಡು ನಡೆಯುವುದು.

09 ನೇ ಮಂಗಳವಾರ: ನಾಲ್ಕನೇ ಚೆಂಡು, 10 ನೇ ಬುಧವಾರ: ಕಡೇ ಚೆಂಡು, 11 ನೇ ಗುರುವಾರ: ಮಹಾರಥೋತ್ಸವ,12 ನೇ ಶುಕ್ರವಾರ: ಆರಡ ನಡೆಯಲಿದೆ.

ಪೊಳಲಿಯಲ್ಲಿ ಮಾ. 4ರಿಂದ 13ವರೆಗೆ ವೈಭವದಿಂದ ಬ್ರಹ್ಮಕಲಶೋತ್ಸವ ನಡೆದಿದ್ದು, ಲಕ್ಷಾಂತರ ಭಕ್ತರು ಆಗಮಿಸಿದ್ದರು.

Be the first to comment on "ಬ್ರಹ್ಮಕಲಶ ಬಳಿಕ ಪೊಳಲಿ ಜಾತ್ರೆ ಆರಂಭ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*