ಬಿ.ಸಿ.ರೋಡ್, ಬಂಟ್ವಾಳದಲ್ಲಿ ಹೇಗೆ ನಡ್ಕೊಂಡು ಹೋಗ್ತೀರಿ?

www.bantwalnews.com – ಸಂಪಾದಕ: ಹರೀಶ ಮಾಂಬಾಡಿ &nbsp&nbsp &nbsp&nbsp  ಕಾಲ ಬದಲಾಗಿದೆ. ಜನಸಂಖ್ಯೆ ಹೆಚ್ಚಾಗಿದೆ. ವಾಹನಗಳಲ್ಲಿ ಓಡಾಡುವವರು ಜಾಸ್ತಿಯಾಗುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ನಡೆದುಕೊಂಡು ಹೋಗುವವರು ಇಲ್ಲವೇ? ಇದ್ದಾರೆ. ಆದರೆ ಹೈಟೆಕ್ ಸಿಟಿಗಳನ್ನು ನೋಡಿದರೆ ಅವರ ಹಕ್ಕುಗಳ ಧ್ವನಿ … Continue reading ಬಿ.ಸಿ.ರೋಡ್, ಬಂಟ್ವಾಳದಲ್ಲಿ ಹೇಗೆ ನಡ್ಕೊಂಡು ಹೋಗ್ತೀರಿ?