ಎಸ್.ವಿ.ಎಸ್.ಗೆ ಐದು ರ್‍ಯಾಂಕ್

ಮಂಗಳೂರು ವಿಶ್ವವಿದ್ಯಾನಿಲಯದ 2016ರ ಮೇ ತಿಂಗಳಿನಲ್ಲಿ ಪದವಿ ಅಂತಿಮ ಪರೀಕ್ಷೆಯಲ್ಲಿ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿಗೆ ಐದು ರ್‍ಯಾಂಕ್‌ಗಳು ಬಂದಿರುತ್ತದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

www.bantwalnews.com

Kavya K. Nayk B.Sc. I Rank

Pavithra – B.Sc. VII Rank

Raksha Bhat B. – B.Com

Nidhi B.N. B.Com 7 Rank

Ramya Prashasthi B.Com I Rank

ಬಿ.ಎಸ್ಸಿ. ವಿಭಾಗದಲ್ಲಿ  ಕಾವ್ಯ ಕೆ. ನಾಯಕ್, ಪ್ರಥಮ ರ್‍ಯಾಂಕ್,  ಪವಿತ್ರಾ, ಏಳನೇ ರ್‍ಯಾಂಕ್, ಬಿ.ಕಾಂ. ವಿಭಾಗದಲ್ಲಿ  ರಮ್ಯ ಪ್ರಶಸ್ತಿ. ಪ್ರಥಮ ರ್‍ಯಾಂಕ್,  ನಿಧಿ ಬಿ.ಎನ್., ಏಳನೇ ರ್‍ಯಾಂಕ್ ಹಾಗೂ  ರಕ್ಷಾ ಭಟ್ ಬಿ. ಒಂಬತ್ತನೇ ರ್‍ಯಾಂಕ್ ಪಡೆದಿರುತ್ತಾರೆ.

Be the first to comment on "ಎಸ್.ವಿ.ಎಸ್.ಗೆ ಐದು ರ್‍ಯಾಂಕ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*