ನಿಮ್ಮ ಧ್ವನಿ

ನೀರು ಪೋಲು

ಪುರಸಭೆಯ ಪೈಪ್ ಒಡೆದು ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದು ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಳೇ ಎಲ್ಲೈಸಿ ಕಟ್ಟಡದ ಬಳಿಯ ಸ್ಥಿತಿ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.