ವ್ಯಕ್ತಿ

ಸಂಚಯಗಿರಿಯಲ್ಲೊಬ್ಬ ಕರ್ಮಯೋಗಿ

ರಾಜಕಾರಣಿಗಳು ತಮ್ಮಲ್ಲಿ ಸಮಸ್ಯೆ ಹೇಳಿಕೊಂಡರೆ ಕೆಲವೊಮ್ಮೆ ರೇಗುವುದುಂಟು. ಆದರೆ ದಾಮೋದರ್ ನಗುಮುಖದಿಂದಲೇ ಕೆಲಸ ಮಾಡಿಕೊಡುತ್ತಾರೆ. ಯಾವುದೇ ರಾಜಕೀಯ ಆಕಾಂಕ್ಷೆಗಳಿಲ್ಲದೆ. ಬಂಟ್ವಾಳನ್ಯೂಸ್ ವತಿಯಿಂದ ಈ ಹಿರಿಯ ನಾಗರಿಕರಿಗೆ ಶಿರಬಾಗಿ ನಮನ. ದಾಮೋದರ್ ಅವರ ಸಂಪರ್ಕ:  9449449118

ಇನ್ನೂ ಓದಿರಿ