ಗಿರಿಲಹರಿ

ಪಾ.ವೆಂ. ಎಂಬ ವಿಸ್ಮಯದ ಆರಾಧಕ

ಅವರು ನಮ್ಮ ಶಬ್ದ ಭಂಡಾರವನ್ನು ಬೆಳೆಸಿದ್ದನ್ನು ಹೇಗೆ ಮರೆಯಲು ಸಾಧ್ಯ? ಅವರ ಪದಾರ್ಥ ಚಿಂತಾಮಣಿ ನಿಜವಾಗಿ ಚಿಂತಾಮಣಿಯೇ. ಅವರು ಪದಗಳ ಹಿಂದೆ ಹೋಗುವ ಅನ್ವೇಷಿಸುವ ಕ್ರಮ ಅನನ್ಯ. www.bantwalnews.com ಡಾ.ಅಜಕ್ಕಳ ಗಿರೀಶ ಭಟ್ ಅಂಕಣ: ಗಿರಿಲಹರಿ