ಆರಾಧನೆ

ನೇಮೋತ್ಸವ

ಬಂಟ್ವಾಳ ತಾಲೂಕು ಪಂಜಿಕಲ್ಲು ಗ್ರಾಮದ ಕಜೆಬೈಲು ಪಿಲಿಚಾಮುಂಡಿ ದೈವಸ್ಥಾನದ ನೇಮೋತ್ಸವ ಇತ್ತೀಚೆಗೆ ನಡೆಯಿತು. ಈ ಸಂದರ್ಭ ನಡುಬೆಟ್ಟು ದೈವಸ್ಥಾನದ ಧರ್ಮದರ್ಶಿ ರವಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಆಡಳಿತ ಮುಖ್ಯಸ್ಥ ಸಂಜೀವ ಶೆಟ್ಟಿ…