ಬಿಆರ್‌ಎಂಪಿ ಶಾಲೆಯ ಡೆರೆಕ್ ಗೆ ಚಿನ್ನದ ಪದಕ


ಬಂಟ್ವಾಳ ವಿದ್ಯಾಗಿರಿ:

ಶಿಟೋ-ರ್‍ಯೂ ಕರಾಟೆ-ಡೋ ೧೧ನೇ ವೆಸ್ಟರ್ನ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್-೨೦೧೮, ಮಂಗಳೂರಿನ ರಾಜ್ಯ ಸರಕಾರಿ ನೌಕರರ ಅಸೋಸಿಯೇಶನ್‌ನ ನಂದಿನಿ ಸಭಾ ಭವನದಲ್ಲಿ ಡಿಸೆಂಬರ್ 29 ಮತ್ತು 30ರಂದು ನಡೆದಿದ್ದು, ಬಂಟ್ವಾಳ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ೬ನೇ ತರಗತಿಯ ಡೆರೆಲ್ ವಿನೋಲ್ ಮೋರಾಸ್ ಹುಡುಗರ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕ ಗಳಿಸಿದ್ದಾನೆ.


ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ್ ಕೆ ಬಂಗೇರ ಅವರಿಂದ ತರಬೇತಿ ಪಡೆದಿರುವ ಈತ ವಿಕ್ಟರ್ ಮಾಕ್ಸಿಮ್ ಮೋರಸ್ ಮತ್ತು ಕ್ರಿಸ್ತಿನ್ ಗೋವಿಯಸ್ ಪುತ್ರ. ಶಾಲಾ ಮುಖ್ಯೋಪಾದ್ಯಾಯಿನಿ ರಮಾಶಂಕರ್, ಕರಾಟೆ ಶಿಕ್ಷಕ ಸೆನ್ಸಾಯಿ ವಸಂತ ಕೆ ಬಂಗೇರ ಉಪಸ್ಥಿತರಿದ್ದರು.

Be the first to comment on "ಬಿಆರ್‌ಎಂಪಿ ಶಾಲೆಯ ಡೆರೆಕ್ ಗೆ ಚಿನ್ನದ ಪದಕ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*