ಬಂಟ್ವಾಳ ಪುರಸಭಾ ಚುನಾವಣೆ: ಕಾಂಗ್ರೆಸ್ ಪಟ್ಟಿ ರಿಲೀಸ್

ಬಂಟ್ವಾಳ ಪುರಸಭಾ ಚುನಾವಣೆಗೆ ಸಂಬಂಧಿಸಿ ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಪುರಸಭೆಯ 27 ವಾಡ್೯ಗಳ ಪಕ್ಷದ ಮತ್ತು ಪಕ್ಷ ಬೆಂಬಲಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಸಂಜೆ ಬಿಡುಗಡೆಗೊಳಿಸಿದೆ. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಅಬ್ಬಾಸ್ ಆಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಪಟ್ಟಿ ಬಿಡುಗಡೆಗೊಳಿಸಿದರು. ಇವುಗಳಲ್ಲಿ ಜೆಡಿಎಸ್ ಮತ್ತು ಸಿಪಿಐ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡ ಕಾರಣ, ತಲಾ ಒಂದು ಸ್ಥಾನವನ್ನು ಅವುಗಳಿಗೆ ಬಿಟ್ಟುಕೊಟ್ಟಿದೆ. ಕಳೆದ ಬಾರಿಯ ಅಧ್ಯಕ್ಷರಾದ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಸದಸ್ಯರಾದ ಮಹಮ್ಮದ್ ಶರೀಫ್, ಜಸಿಂತಾ, ಗಂಗಾಧರ, ಜಗದೀಶ ಕುಂದರ್ ಈ ಪಟ್ಟಿಯಲ್ಲಿ ಇದ್ದಾರೆ.

ಜಾಹೀರಾತು

ವಾರ್ಡ್-ಅಭ್ಯರ್ಥಿಗಳ ವಿವಿರ:

ವಾರ್ಡ್1 (ಲೊರೆಟ್ಟೊಪದವು)-ಬಿ.ವಾಸುಪೂಜಾರಿ

ವಾರ್ಡ್ 2 (ಮಂಡಾಡಿ) ಗಂಗಾಧರ ಪೂಜಾರಿ

ಜಾಹೀರಾತು

ವಾರ್ಡ್3(ಮಣಿ) ಹೇಮಾವತಿ ಮಣಿ

ವಾರ್ಡ್4(ಕಾಲೇಜು ರಸ್ತೆ) ಪ್ರತಿಮಾ ರವಿ ಕುಮಾರ್

ವಾರ್ಡ್5 (ಜಕ್ರಿಬೆಟ್ಟು) ಜನಾರ್ಧನ ಚೆಂಡ್ತಿಮಾರ್

ಜಾಹೀರಾತು

ವಾರ್ಡ್6 (ಹೊಸ್ಮರ್) ಜಯಂತಿ ಸೋಮಪ್ಪ ಪೂಜಾರಿ

ವಾರ್ಡ್7( ಬಂಟ್ವಾಳ ಪೇಟೆ) ಧನವಂತಿ ಮಹಾಬಲ ಬಂಗೇರ

ವಾರ್ಡ್8 (ಕೆಳಗಿನಪೇಟೆ) ಸಗೀರ್ ಬಿ.ಎಲ್.

ಜಾಹೀರಾತು

ವಾರ್ಡ್9 (ಭಂಡಾರಿಬೆಟ್ಟು) ಜಗದೀಶ್ ಕುಂದರ್

ವಾರ್ಡ್10 (ಕಾಮಾಜೆ) ವಸಂತಿ ಶೇಖರ(ಕಮ್ಯೂನಿಸ್ಟ್)

ವಾರ್ಡ್11(ಸಂಚಯಗಿರಿ) ಸುಜಾತ

ಜಾಹೀರಾತು

ವಾರ್ಡ್ 12 (ಅಜ್ಜಿಬೆಟ್ಟು) ವಸಂತಿ (ಜೆಡಿಎಸ್)

ವಾರ್ಡ್ 13 (ಗೂಡಿನಬಳಿ) ನೆಫಿಸಾ ಹನೀಫ್

ವಾರ್ಡ್ 14 (ಜೋಡುಮಾರ್ಗ-ಕೈಕುಂಜೆ) ಶೆಹನಾಝ್ ರಹೀಂ

ಜಾಹೀರಾತು

ವಾರ್ಡ್ 15 (ಎಪಿಎಂಸಿ – ಕೈಕುಂಜೆ) ಲೋಕೇಶ್ ಸುವರ್ಣ

ವಾರ್ಡ್16 (ನಂದರಬೆಟ್ಟು) ಮುಹಮ್ಮದ್ ನಂದರಬೆಟ್ಟು

ವಾರ್ಡ್17 (ಪರ್ಲಿಯಾ) ಲುಕ್ಮಾನ್

ಜಾಹೀರಾತು

ವಾರ್ಡ್18 (ಶಾಂತಿ ಅಂಗಡಿ) ಹಸೈನಾರ್

ವಾರ್ಡ್19 (ಅದ್ದೇಡಿ) ಮುಹಮ್ಮದ್ ಶರೀಫ್

ವಾರ್ಡ್20 (ಮೊಡಂಕಾಪು) ಲೋಲಾಕ್ಷ ಶೆಟ್ಟಿ

ಜಾಹೀರಾತು

ವಾರ್ಡ್21 (ತಲಪಾಡಿ) ರಾಮಕೃಷ್ಣ ಆಳ್ವ

ವಾರ್ಡ್22 (ಪಲ್ಲಮಜಲು) ನಳಿನಾಕ್ಷಿ ಆನಂದ ಕುಲಾಲ್

ವಾರ್ಡ್23 (ಜೈನರಪೇಟೆ) ಮುಹಮ್ಮದ್ ನಿಸಾರ್

ಜಾಹೀರಾತು

ವಾರ್ಡ್24 (ಆಲಡ್ಕ) ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ

ವಾರ್ಡ್25 (ಬೋಳಂಗಡಿ) ಜೆಸಿಂತಾ

ವಾರ್ಡ್26 ಮೆಲ್ಕಾರ್) ಗಾಯತ್ರಿ ಪ್ರಕಾಶ್

ಜಾಹೀರಾತು

ವಾರ್ಡ್27 (ಬೊಂಡಾಲ) ಸುರೇಶ್ ನಾಯ್ಕ

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಂಟ್ವಾಳ ಪುರಸಭಾ ಚುನಾವಣೆ: ಕಾಂಗ್ರೆಸ್ ಪಟ್ಟಿ ರಿಲೀಸ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*