ಇಂದು ಯಕ್ಷಗಾನ

ಬಂಟ್ವಾಳನ್ಯೂಸ್ www.bantwalnews.com  ಮಾಹಿತಿ

ಶ್ರೀ ಧರ್ಮಸ್ಥಳ ಮೇಳ: ಪ್ರಸಂಗ – ಧರ್ಮಸ್ಥಳ ಕ್ಷೇತ್ರ ಮಹಾತ್ಮೆ (ಪರ್ಕಳ ಪೇಟೆಯಲ್ಲಿ)

ಶ್ರೀ ಹನುಮಗಿರಿ ಮೇಳ: ಪ್ರಸಂಗ – ಕುಮಾರ ಸಂಭವ, ಕುಮಾರ ವಿಜಯ(ಪಾವಂಜೆಯಲ್ಲಿ)

ಶ್ರೀ ಸಾಲಿಗ್ರಾಮ ಮೇಳ: ಪ್ರಸಂಗ – ಸ್ವರ್ಣ ಕುಟುಂಬ ( ಹೆಬ್ರಿ)

ಶ್ರೀ ಸುಂಕದಕಟ್ಟೆ ಮೇಳ: ಪ್ರಸಂಗ – ನೂತನ ಪ್ರಸಂಗ (ಆದ್ಯಪಾಡಿಯಲ್ಲಿ)

ಶ್ರೀ ಪೆರ್ಡೂರು ಮೇಳ: ಪ್ರಸಂಗ – ಅಹಂ ಬ್ರಹ್ಮಾಸ್ಮಿ (ಮಂಕಿಯಲ್ಲಿ)

ಶ್ರೀ ಹಟ್ಟಿಯಂಗಡಿ ಮೇಳ: ಕೆಳಾಕರ್ಜೆಯಲ್ಲಿ

ಶ್ರೀ ಕಮಲಶಿಲೆ ಮೇಳ: ಎ- ಹಳುವಳ್ಳಿ, ಬಿ- ಕಳಿನ್ ಜಡ್ಡು

ಶ್ರೀ ಬೆಂಕಿನಾಥೇಶ್ವರ ಮೇಳ: ಪ್ರಸಂಗ – ಶ್ರೀ ನಾಗದೇವತೆ (ಬಳ್ಳಮಂಜ ದೇವಸ್ಥಾನ ವಠಾರದಲ್ಲಿ)

ಶ್ರೀ ಜಲವಳ್ಳಿ ಮೇಳ: ಗುರುದಕ್ಷಿಣೆ, ಸುಧನ್ವ, ಕೃಷ್ಣಾರ್ಜುನ (ಕವಲಕ್ಕಿಯಲ್ಲಿ)

 

ಶ್ರೀ ಕ್ಷೇತ್ರ ಸಿಗಂದೂರು ಮೇಳ: ಕುಂದಾಪುರ ಕೋಣಿಯಲ್ಲಿ

ಶ್ರೀ ವನದುರ್ಗಾ ಮೇಳ, ದೇಂತಡ್ಕ: ಪ್ರಸಂಗ- ಕೃಷ್ಣಲೀಲೆ, ಕಂಸವಧೆ, ರತಿಕಲ್ಯಾಣ (ಕಡೇಶಿವಾಲಯದಲ್ಲಿ)

ಶ್ರೀ ಮಂದಾರ್ತಿ ಮೇಳ:

ರಾಮನಸರ ಹುಂಚನಕಟ್ಟೆಯಲ್ಲಿ ಐದೂ ಮೇಳಗಳ ಕೂಡಾಟ

ಶ್ರೀ ಕಟೀಲು ಮೇಳ

  1. ಕದ್ರಿ ರಾಜಾಂಗಣ
  2. ಬಡಗ ಎಕ್ಕಾರು
  3. ಮೂಲ್ಕಿ
  4.  ಕಟೀಲು ಸೌಂದರ್ಯ ಪ್ಯಾಲೇಸ್
  5. ಅಶೋಕನಗರ
  6. ಕಟೀಲು

 

ಶ್ರೀ ಮಾರಣಕಟ್ಟೆ ಮೇಳ: ಎ – ಹೇರೂರು, ಬಿ-ಕೆರಾಡಿ

ಶ್ರೀ ಭಗವತೀ ಮೇಳ ಸಸಿಹಿತ್ಲು – ಪುಣ್ಣಮೆದ ಪೊಣ್ಣು (ಪೊಳಲಿಯಲ್ಲಿ)

ಶ್ರೀ ಸೌಕೂರು ಮೇಳ: ಬಗ್ವಾಡಿ

ಶ್ರೀ ಅಮೃತೇಶ್ವರಿ ಮೇಳ: ಕುಂದಾಪುರ

ಶ್ರೀ ಪದ್ಮಾವತಿ ಮೇಳ: ವಕ್ವಾಡಿಯಲ್ಲಿ ಮಹಿಮೆಯ ಮಹಾಕಾಳಿ

ಶ್ರೀ ಗೋಳಿಗರಡಿ ಮೇಳ: ಹುಣ್ಸೆಮಕ್ಕಿಯಲ್ಲಿ

ಶ್ರೀ ನೀಲಾವರ ಮೇಳ: ತೀರ್ಥಹಳ್ಳಿಯಲ್ಲಿ

ಶ್ರೀ ಬಾಚಕೆರೆ ಮೇಳ: ಬಾಚಕೆರೆಯಲ್ಲಿ ಸೇವೆಯಾಟ

ಶ್ರೀ ಉಳ್ಳಾಲ ಮೇಳ: ಉಳ್ಳಾಲದಲ್ಲಿ ಪಾಂಡವಾಶ್ವಮೇಧ

 

 

Be the first to comment on "ಇಂದು ಯಕ್ಷಗಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*