ಬುಧವಾರ ಎಲ್ಲೆಲ್ಲಿವೆ ಯಕ್ಷಗಾನ ತಿರುಗಾಟ?

ಬಂಟ್ವಾಳನ್ಯೂಸ್ www.bantwalnews.com  ಮಾಹಿತಿ

ಕಳೆದ ವರ್ಷ ಬಂಟ್ವಾಳನ್ಯೂಸ್ ಯಕ್ಷಗಾನ ಮೇಳಗಳ ತಿರುಗಾಟ ಎಲ್ಲೆಲ್ಲಿ ಇದೆ ಎಂಬ ದೈನಂದಿನ ನೋಟವನ್ನು ನೀಡುವ ಪ್ರಯತ್ನ ಮಾಡಿತ್ತು. ಲಭ್ಯ ಮಾಹಿತಿ ಆಧಾರದಲ್ಲಿ ಒದಗಿಸುವ ಯತ್ನ ಮಾಡಲಾಗಿತ್ತು. ಈ ಬಾರಿಯೂ ಯಕ್ಷಗಾನ ತಿರುಗಾಟದ ಮಾಹಿತಿಯನ್ನು ಒದಗಿಸುವ ಪ್ರಯತ್ನವಿದು.

 

ಶ್ರೀ ಧರ್ಮಸ್ಥಳ ಮೇಳ: ಪ್ರಸಂಗ – ಧರ್ಮಸ್ಥಳ ಕ್ಷೇತ್ರ ಮಹಾತ್ಮೆ (ಯೆರುಕೋಣೆ)

ಶ್ರೀ ಹನುಮಗಿರಿ ಮೇಳ – ರಾಣಿ ಶಶಿಪ್ರಭೆ-ಇಂದ್ರಜಿತು (ನೀರ್ಕೆರೆ ಅಶ್ವಥಪುರ ರಾಧಾಕೃಷ್ಣ ಭಜನಾ ಮಂದಿರ ವಠಾರ)

ಶ್ರೀ ಸಾಲಿಗ್ರಾಮ ಮೇಳ: ಪ್ರಸಂಗ – ಸ್ವರ್ಣ ಕುಟುಂಬ ( ಸಿದ್ದಾಪುರ)

ಶ್ರೀ ಪೆರ್ಡೂರು ಮೇಳ: ಪ್ರಸಂಗ – ಮಧುರ ಮಹೇಂದ್ರ (ಆನೆಗುಡ್ಡೆ)

ಶ್ರೀ ಮಂದಾರ್ತಿ ಮೇಳ:

 1. ಹೆಗ್ಗುಂಜೆ
 2. ರಟ್ಟಾಡಿ
 3. ಬೆದ್ರಾಡಿ
 4. ಕರ್ಜೆ
 5. ಹೆಂಗವಳ್ಳಿ

ಶ್ರೀ ಕಟೀಲು ಮೇಳ

 1. ನೈನಾಡು ಬಂಟ್ವಾಳ ತಾಲೂಕು
 2. ವಿಟ್ಲ-ಗಿಡಿಗೆರೆ ಶ್ರೀನಿಕೇತನ
 3. ಕಟೀಲು ಸೌಂದರ್ಯ ಪ್ಯಾಲೇಸ್
 4. ಕಟೀಲು ಕ್ಷೇತ್ರ
 5. ಶ್ರೀ ಗೋಪಾಲಕೃಷ್ಣ ಸಭಾಭವನ, ಕಟೀಲು
 6. ಅದರದಂಡಿ ವಿಷ್ನುಮೂರ್ತಿ ದೇವಸ್ಥಾನ ಬಳಿ ಮಣಿನಾಲ್ಕೂರು

ಶ್ರೀ ಬೆಂಕಿನಾಥೇಶ್ವರ ಮೇಳ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ (ಮದ್ಯ ಖಡ್ಗಖಡ್ಗೇಶ್ವರೀ ದೇವಸ್ಥಾನ ವಠಾರ)

ಶ್ರೀ ಬಪ್ಪನಾಡು ಮೇಳ – ಬಾಲೆ ಭಗವಂತನ (ಪಂಜಗುತ್ತುವಿನಲ್ಲಿ ಕಾಲಮಿತಿ)

ಶ್ರೀ ಕಮಲಶಿಲೆ ಮೇಳ – ಅಜ್ರಿಯಲ್ಲಿ ಕೂಡಾಟ

ಶ್ರೀ ಹಟ್ಟಿಯಂಗಡಿ ಮೇಳ – ನಂಚಾರು

ಶ್ರೀ ಜಲವಳ್ಳಿ ಮೇಳ – ಹಳದೀಪುರ ಅಗ್ರಹಾರ

ಶ್ರೀ ನೀಲಾವರ ಮೇಳ – ಚಾರ ಗಾಂಧೀನಗರ

ಶ್ರೀ ಗೋಳಿಗರಡಿ ಮೇಳ  – ಸಾಸ್ತಾನ ಪೇಟೆ (ಕಮಲಧಾರಿಣಿ ಪ್ರಸಂಗ)

ಶ್ರೀ ಅಮೃತೇಶ್ವರಿ ಮೇಳ  – ಹರೆಗುಡಿಯಲ್ಲಿ

ಶ್ರೀ ಸೌಕೂರು ಮೇಳ – ರಟ್ಟಾಡಿ ಬೈದನಾಡಿ ಕೂಡಾಟ ಮಂದಾರ್ತಿ ಮೇಳದ ಜೊತೆ

ಶ್ರೀ ಮಾರಣಕಟ್ಟೆ ಮೇಳ ಎ – ಹಳ್ಳಿ ಹೆಬ್ಬಾಗಿಲು

ಶ್ರೀ ಮಾರಣಕಟ್ಟೆ ಮೇಳ ಬಿ – ಮಂಕಿ ಮೇಲ್ಮನೆ ಗುಜ್ಜಾಡಿ

 

 

 

Be the first to comment on "ಬುಧವಾರ ಎಲ್ಲೆಲ್ಲಿವೆ ಯಕ್ಷಗಾನ ತಿರುಗಾಟ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*