ಗೋಕುಲ ಗ್ರಾಮ ಸ್ಥಾಪನೆ: ಹಸುಗಳ ಖರೀದಿ

 ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯಿಲ ಅಂಚೆ, ಉಪ್ಪಿನಂಗಡಿ ಹೋಬಳಿ ಪುತ್ತೂರು ತಾಲೂಕು ದ.ಕ ಜಿಲ್ಲೆ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 2017-18ನೇ ಸಾಲಿನಲ್ಲಿ ಮಲೆನಾಡು ಗಿಡ್ಡ ತಳಿ ರಾಸುಗಳ ಗೋಕುಲ ಗ್ರಾಮ ಸ್ಥಾಪನೆಗಾಗಿ ಹಸುಗಳ ಖರೀದಿಸಲಾಗುವುದು.
 ಹಸುಗಳ ಆಯ್ಕೆಗಾಗಿ ಅವುಗಳ ಲಭ್ಯತೆ ಬಗ್ಗೆ ರೈತರ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳೊಂದಿಗೆ ಹಸುಗಳ ಆರೋಗ್ಯ ತಪಾಸಣೆ ನಡೆಸಿ ವಿವಿಧ ರೋಗಗಳಿಂದ ಮುಕ್ತವಾದ ಅರ್ಹ ಹಸುಗಳನ್ನು ಅರ್ಹ ಬೆಲೆ ನಿಗದಿಪಡಿಸಿ ಖರೀದಿ ಸಮಿತಿ ವತಿಯಿಂದ ಖರೀದಿಸಲಾಗುವುದು.
     ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊಯಿಲ,ಪುತ್ತೂರು ತಾಲೂಕು ( 08251-258273) ಸಂಪರ್ಕಿಸಲು ಕೇಂದ್ರದ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

1 Comment on "ಗೋಕುಲ ಗ್ರಾಮ ಸ್ಥಾಪನೆ: ಹಸುಗಳ ಖರೀದಿ"

  1. GOOD PROGRAMME..KEEP IMPLEMENT THE SAME IN ALL THE TALUKS FOR BETTER RESULT.. IT IS VERY USEFUL FOR FARMERS WHO WANT SELLING THEIR CATTLES/OXES TO THE CENTRE..BETTER RELEIF..PLEASE INTRODUCE AS SUCH PROGRAMMES ALL THE PLACES OF KARNATAK AS WELL AS INDIA.

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*