ಶನಿವಾರ ಬಂಟ್ವಾಳ ರಥಬೀದಿಯಲ್ಲಿ ಭಕ್ತಜನಸಾಗರ. ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವರ ಬ್ರಹ್ಮರಥೋತ್ಸವದ ಸಂಭ್ರಮದ ನಿಮಿತ್ತ, ಊರ ಪರವೂರ ಸಹಸ್ರಾರು ಭಕ್ತರು ಬಂಟ್ವಾಳ ರಥಬೀದಿಯಲ್ಲಿ ಸೇರಿದ್ದರು. ಇದು ಇಳಿಸಂಜೆ ಹೊತ್ತಿನ ದೃಶ್ಯ. ಚಿತ್ರ: ಜ್ಯೇಷ್ಠ ಸ್ಟುಡಿಯೋ, ಬಿ.ಸಿ.ರೋಡ್.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ ಬ್ರಹ್ಮರಥೋತ್ಸವದಲ್ಲಿ ಭಕ್ತಜನಸಾಗರ"