ಇಂದಿನ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಎಲ್ಲೆಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ನೀಡುತ್ತಿದೆ.

 

ಶ್ರೀ ಧರ್ಮಸ್ಥಳ ಮೇಳ: ಲಕ್ಷ್ಮೀ ಸ್ವಯಂವರ ಶ್ರೀನಿವಾಸ ಕಲ್ಯಾಣ ಸ್ಥಳ: ನೂಜಾಡಿ

ಶ್ರೀ ಎಡನೀರು ಮೇಳ: ಚಂದ್ರಾವಳಿ, ರುಕ್ಮಿಣಿ ಜಾಂಬವ ಸ್ಥಳ: ಮಾರೂರು ಗೋಪಾಲಕೃಷ್ಣ ದೇವಸ್ಥಾನ (ರಾತ್ರಿ 9.30ರಿಂದ)

ಶ್ರೀ ಸಾಲಿಗ್ರಾಮ ಮೇಳ: ವೀರ ಬೃಹನ್ನಳೆ-ಅಮೃತ ಕಲಶ-ಶ್ರೀರಾಮ ದರ್ಶನ ಸ್ಥಳ: ಶಂಕರನಾರಾಯಣ ಕಾಲೇಜು ಬಳಿ

ಶ್ರೀ ಪೆರ್ಡೂರು ಮೇಳ: ವಿಧಿ ವಂಚಿತೆ ಸ್ಥಳ: ಕುಂದಾಪುರ ಬೊಬ್ಬರ್ಯಕಟ್ಟೆ ಬಳಿ

ಶ್ರೀ ಮಾರಣಕಟ್ಟೆ ಎ ಮೇಳ: ಉಪ್ಪುಂದ

ಶ್ರೀ ಮಾರಣಕಟ್ಟೆ ಬಿ ಮೇಳ: ಕಾಲ್ತೋಡು

ಶ್ರೀ ಕಮಲಶಿಲೆ ಎ ಮೇಳ: ಸಿದ್ದಾಪುರ

ಶ್ರೀ ಕಮಲಶಿಲೆ ಬಿ ಮೇಳ: ಕ್ಷೇತ್ರ

ಶ್ರೀ ಮಂದಾರ್ತಿ ಮೇಳ 1 : ಬಾರ್ಕೂರು

ಶ್ರೀ ಮಂದಾರ್ತಿ ಮೇಳ 2: ಸಾಸ್ತಾನ

ಶ್ರೀ ಮಂದಾರ್ತಿ ಮೇಳ 3: ಕಾವ್ರಾಡಿ

ಶ್ರೀ ಮಂದಾರ್ತಿ ಮೇಳ 4: ಚಾರ

ಶ್ರೀ ಮಂದಾರ್ತಿ ಮೇಳ 5: ಅಂಪಾರು

ಶ್ರೀ ಅಮೃತೇಶ್ವರಿ ಮೇಳ: ಕುಂಜಿಗುಂಡಿಬೆಟ್ಟು

ಶ್ರೀ ಸೌಕೂರು ಮೇಳ: ಹೊಳನ್ ಬೈಲ್

ಶ್ರೀ ಹಾಲಾಡಿ ಮೇಳ: ವಕ್ವಾಡಿ

ಶ್ರೀ ಕಟೀಲು ಮೇಳ 1 : ಅಶೋಕನಗರ

ಶ್ರೀ ಕಟೀಲು ಮೇಳ 2: ಚೇಳೂರು

ಶ್ರೀ ಕಟೀಲು ಮೇಳ 3: ಅಡ್ಡೂರು

ಶ್ರೀ ಕಟೀಲು ಮೇಳ 4: ಉರ್ವಮಾರ್ಕೆಟ್ಟ್ ಮೈದಾನ

ಶ್ರೀ ಕಟೀಲು ಮೇಳ 5: ಜಪ್ಪು ಮಜಿಲ

ಶ್ರೀ ಕಟೀಲು ಮೇಳ 6: ಮಳಲಿ

ಶ್ರೀ ಸುಂಕದಕಟ್ಟೆ ಮೇಳ: ಮಹಿಮೆದಪ್ಪೆ ಚಾಮುಂಡಿ, ಸ್ಥಳ: ಆದ್ಯಪಾಡಿ

ಶ್ರೀ ಸಸಿಹಿತ್ಲು ಮೇಳ: ಶ್ರೀ ಭಗವತೀ ಮಹಾತ್ಮೆ ಸ್ಥಳ: ಪೊರ್ಕೋಡಿ

ಶ್ರೀ ಬಪ್ಪನಾಡು ಮೇಳ: ಬಪ್ಪನಾಡು ಕ್ಷೇತ್ರ ಮಹಾತ್ಮೆ ಸ್ಥಳ: ಕೋಡಿಕೆರೆ

Be the first to comment on "ಇಂದಿನ ಯಕ್ಷಗಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*